Home
Gallery
History
About Us
Login
Online Services
Seva Booking
Donation
Shashwatha Seva
ದಿನಾಂಕ : 03-03-2026 ನೇ ಮಂಗಳವಾರದಂದು ಕೇತುಗ್ರಸ್ತ ಚಂದ್ರಗ್ರಹಣ ಇರುವುದರ ಪ್ರಯುಕ್ತ ಮದ್ಯಾಹ್ನ 2-00 ಗಂಟೆಯಿಂದ ದಿನಾಂಕ 04-03-2026 ನೇ ಬುಧವಾರದಂದು ಬೆಳಿಗ್ಗೆ 6-30 ರವರೆಗೆ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ದರ್ಶನ ಹಾಗೂ ದಾಸೋಹ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಇರುವುದಿಲ್ಲ, ಬುಧವಾರ ಬೆಳಿಗ್ಗೆ ದೇವಸ್ಥಾನದ ಶುದ್ದಿಕರಣ ಹಾಗೂ ಪುಣ್ಯಾಹದ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಭಕ್ತಾದಿಗಳು ಸಹಕರಿಸಬೇಕಾಗಿ ಮನವಿ.
SEVA BOOKING
Abhisheka Seva/ ಅಭಿಷೇಕ ಸೇವೆ
(ಪ್ರತಿ ದಿನ ಬೆಳಿಗ್ಗೆ 07 ರಿಂದ 08 ಗಂಟೆ)
1001.00
Prakarothsava Seva/ಪ್ರಾಕಾರೋತ್ಸವ ಸೇವೆ
(ಪ್ರತಿ ದಿನ)
2001.00
Namakarana Seva/ನಾಮಕರಣ ಸೇವೆ
(ಪ್ರತಿ ದಿನ)
1001.00
Aksharabhyasa Seva/ಅಕ್ಷರ ಅಭ್ಯಾಸ ಸೇವೆ
(ಪ್ರತಿ ದಿನ)
1001.00
Tulabhara Seva/ತುಲಾಬಾರ ಸೇವೆ
(ಪ್ರತಿ ದಿನ – ತುಲಾಬಾರ ಮಾಡಿಸಲು ಹರಕೆ ಮಾಡಿಕೊಂಡಿರುವ ಪದಾರ್ಥ ಅಥವಾ ವಸ್ತುಗಳನ್ನು ಭಕ್ತಾದಿಗಳೇ ತರತಕ್ಕದ್ದು)
1001.00
Sri Mahalakshmi Homa/ಶ್ರೀ ಮಹಾಲಕ್ಷ್ಮೀ ಹೋಮ
(ಭಕ್ತಾದಿಗಳು ಇಚ್ಚಿಸುವ ದಿನ ಮಾಡಿಕೊಡಲಾಗುವುದು)
10001.00