ದಿನಾಂಕ : 03-03-2026 ನೇ ಮಂಗಳವಾರದಂದು ಕೇತುಗ್ರಸ್ತ ಚಂದ್ರಗ್ರಹಣ ಇರುವುದರ ಪ್ರಯುಕ್ತ ಮದ್ಯಾಹ್ನ 2-00 ಗಂಟೆಯಿಂದ ದಿನಾಂಕ 04-03-2026 ನೇ ಬುಧವಾರದಂದು ಬೆಳಿಗ್ಗೆ 6-30 ರವರೆಗೆ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ದರ್ಶನ ಹಾಗೂ ದಾಸೋಹ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಇರುವುದಿಲ್ಲ, ಬುಧವಾರ ಬೆಳಿಗ್ಗೆ ದೇವಸ್ಥಾನದ ಶುದ್ದಿಕರಣ ಹಾಗೂ ಪುಣ್ಯಾಹದ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಭಕ್ತಾದಿಗಳು ಸಹಕರಿಸಬೇಕಾಗಿ ಮನವಿ.
Login
Image

Login