ಶರನ್ನವರಾತ್ರಿ ಮಹೋತ್ಸವ – 2024
Navaratri mahotsava

ಸ್ವಸ್ತಶ್ರೀ ಕ್ರೋದಿನಾಮ ಸಂವತ್ಸರದ ದಕ್ಷಿಣಾಯನೇ ಶರದೃತಾ ಆಶ್ವಯುಜ ಮಾಸೇ ಶುಕ್ಲಪಕ್ಷೆ ದಿನಾಂಕ 03-10-2024ನೇ ಗುರುವಾರದಿಂದ

12-10-2024 ನೇ ಶನಿವಾರದವರೆಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಪ್ರತಿ ದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ,

ಹೋಮ, ಹೂವಿನ ಅಲಂಕಾರ, ಅಷ್ಟವದಾನ ಸೇವೆ, ಪ್ರಾಕಾರೋತ್ಸವದ ನಂತರ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು

ಆಗಮಿಸಿ ಶ್ರೀ ಮಹಾಲಕ್ಷ್ಮೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.

1)ದಿನಾಂಕ: 03-10-2024 ನೇ ಗುರುವಾರಪ್ರಥಮಶ್ರೀಲಕ್ಷ್ಮೀ ಅಲಂಕಾರ
2)ದಿನಾಂಕ: 04-10-2024 ನೇ ಶುಕ್ರವಾರದ್ವಿತೀಯಗಜಲಕ್ಷ್ಮಿ ಅಲಂಕಾರ
3)ದಿನಾಂಕ: 05-10-2024 ನೇ ಶನಿವಾರತೃತೀಯವೆಂಕಟೇಶ್ವರ ಅಲಂಕಾರ
4)ದಿನಾಂಕ: 06-10-2024 ನೇ ಭಾನುವಾರಚತುರ್ಥಿಸಂತಾನಲಕ್ಷ್ಮಿ ಅಲಂಕಾರ
5)ದಿನಾಂಕ: 07-10-2024 ನೇ ಸೋಮವಾರಪಂಚಮಿಧಾನ್ಯಲಕ್ಷ್ಮಿ ಅಲಂಕಾರ
6)ದಿನಾಂಕ: 08-10-2024 ನೇ ಮಂಗಳವಾರಷಷ್ಠಿವೀರಲಕ್ಷ್ಮಿ ಅಲಂಕಾರ
7)ದಿನಾಂಕ: 09-10-2024 ನೇ ಬುಧವಾರಸಪ್ತಮಿಸರಸ್ವತಿ ಅಲಂಕಾರ
8)ದಿನಾಂಕ: 10-10-2024 ನೇ ಗುರುವಾರಅಷ್ಟಮಿದುರ್ಗಾ ಅಲಂಕಾರ
9)ದಿನಾಂಕ: 11-10-2024 ನೇ ಶುಕ್ರವಾರನವಮಿಮಹಾಲಕ್ಷ್ಮಿ ಅಲಂಕಾರ
10)ದಿನಾಂಕ: 12-10-2024 ನೇ ಶನಿವಾರದಶಮಿವಿಜಯಲಕ್ಷ್ಮಿ ಅಲಂಕಾರ