ಸಾರ್ವಜನಿಕರಿಗೆ/ಭಕ್ತಾದಿಗಳಿಗೆ ಪ್ರಕಟಣೆ - ಭಕ್ತಾದಿಗಳು ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಅರ್ಪಿಸುವ ದೇಣಿಗೆ ಹಣದಲ್ಲಿ ದೇವಸ್ಥಾನದ ದೈನಂದಿನ ಸೇವೆಗಳಿಗೆ, ಸಿಬ್ಬಂಧಿಗಳ ವೇತನಕ್ಕೆ, ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಈ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. (1) ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಪ್ರತಿ ದಿನ ದಾಸೋಹ ನಿಲಯದಲ್ಲಿ ಉಚಿತವಾಗಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. (2) ವಿಶೇಷವಾಗಿ ಸುತ್ತಮುತ್ತಲಿನ ಗ್ರಾಮೀಣ ಮಕ್ಕಳಿಗೆ ಮೂಲಭೂತ ಸೌಲಭ್ಯಗಳೊಂದಿಗೆ ಉಚಿತ ವಿದ್ಯಾಭ್ಯಾಸ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. (3) ಸರ್ವರಿಗೂ ಉಚಿತ ವೈಧ್ಯಕೀಯ ಚಿಕಿತ್ಸಾ (ಓ.ಪಿ.ಡಿ) ವ್ಯವಸ್ಥೆಯನ್ನು ಹಾಗೂ ತಿಂಗಳಿಗೊಮ್ಮೆ ಉಚಿತ ಆರೋಗ್ಯ ಶಿಬಿರ ಮತ್ತು ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಲೂ ಸಹ ಉಪಯೋಗಿಸಲಾಗುತ್ತಿದೆ.

✨ Laksha Deepotsava 2026  •  ಲಕ್ಷದೀಪೋತ್ಸವ 2026  •  Click Here ! ✨        ✨ Laksha Deepotsava 2026  •  ಲಕ್ಷದೀಪೋತ್ಸವ 2026  •  Click Here ! ✨
Karthikamaasa Deepotsava

🌸 🌼 🌸 🌼 🌸
🌸 🌼 🌸 🌼 🌸
🌸 🌼 🌸 🌼 🌸
🌸 🌼 🌸 🌼 🌸
🌸 🌼 🌸 🌼 🌸